Join The Telegram | Join The WhatsApp |
ಬೆಳಗಾವಿ:
ಹಟ್ಟಿ ಗೋಲ್ಡ ಮೈನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಂಜಯ ಶೆಟ್ಟೆನ್ನವರ ತಂದೆ , ನಿವೃತ್ತ ಹೆಚ್ಚುವರಿ ಎಸ್.ಪಿ.ಬಾಲಚಂದ್ರ ಶೆಟ್ಟೆನ್ನವರ ಅವರು ಇಂದು ಶುಕ್ರವಾರ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ನಿಧನ ಹೊಂದಿದರು.
ಅವರಿಗೆ 77 ವರ್ಷ ವಯಸ್ಸಾಗಿತ್ತು. ಅವರಿಗೆ ಮೂವರು ಮಕ್ಕಳು ಇದ್ದಾರೆ.ಶಾಹೂ ನಗರದ ನಿವಾಸಿಯಾಗಿದ್ದ ಅವರು ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
Join The Telegram | Join The WhatsApp |