ಬೆಳಗಾವಿ : ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿ (DHO)ಡಾ.ಮಲ್ಲಿಕಾರ್ಜುನ ಡೋಣಿ(80) ಶುಕ್ರವಾರ 16/08/2024 10:30 ಗಂಟೆಗೆ ನಿಧನರಾದರು. ಮಹಾಂತೇಶನಗರದ ಹಿರಿಯ ನಿವಾಸಿ ಹಾಗೂ ನಗರ ಸೇವಕರಾದ ರಾಜಶೇಖರ ಡೋಣಿಯವರ ತಂದೆಯವರಾದ ಡಾ. ಮಲ್ಲಿಕಾರ್ಜುನ ಡೋಣಿ, ಧರ್ಮಪತ್ನಿ ಹಾಗೂ ಮೂವರು ಗಂಡು ಮಕ್ಕಳು ಮತ್ತು 5 ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.