ಬೆಳಗಾವಿ:
ಚಾಣಕ್ಯ ಯುವಕ ಮಂಡಳದ ಹಿತೈಷಿ, ಅಪ್ಪಟ ಕನ್ನಡಾಭಿಮಾನಿ,
ಬಸವ ಕಾಲನಿ ನಿವಾಸಿ ಶಿವಕುಮಾರ ಸಿದ್ದನಗೌಡ ಪಾಟೀಲ(65) ರವಿವಾರ ನಿಧನರಾಗಿದ್ದಾರೆ.
ಅವರಿಗೆ ಪತ್ನಿ, ಪುತ್ರಿ ಇದ್ದಾರೆ.