
ಬಜಪೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಜಪೆ ಯೋಜನಾ ಕಛೇರಿ ವ್ಯಾಪ್ತಿಯ ಬಜಪೆ ವಲಯದ ಜೋಕಟ್ಟೆ ಕಾರ್ಯಕ್ಷೇತ್ರದ ಲಕ್ಶ್ಮೀ ಅವರ ಮನೆ ಪ್ರಕೃತಿ ವಿಕೋಪದಲ್ಲಿ ಹಾನಿಯಾಗಿದ್ದು ಶ್ರೀ ಕ್ಷೇತ್ರದಿಂದ ಹತ್ತು ಸಾವಿರ ಪರಿಹಾರ ಧನಸಹಾಯ ಛೆಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜೋಕಟ್ಟೆ ಪಂಚಾಯತ್ ಅಧ್ಯಕ್ಷ ಉಮರ್ ಫಾರೂಕ್, 62 ನೇ ತೋಕೂರು ಮಹಾಶಕ್ತಿ ಕೇಂದ್ರದ ಸಂಚಾಲಕ ಗಣೇಶ್ ನಿರ್ಮುoಜೆ, ಒಕ್ಕೂಟದ ಅಧ್ಯಕ್ಷ ಕಮಲೇಶ್, ಒಕ್ಕೂಟದ ಪದಾಧಿಕಾರಿಗಳು, ವಲಯದ ಮೇಲ್ವಿಚಾರಕಿ ಅರುಣಾ ಸಾಲಿಯಾನ್, ತಾಲೂಕಿನ ಜ್ಞಾನವಿಕಾಸ ಸಮನ್ವಯಧಿಕಾರಿ ಶೋಭಾ,ಸೇವಾಪ್ರತಿನಿಧಿ, ಉಪಸ್ಥಿತರಿದ್ದರು.