This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

Local News

ಶನಿ ಮಂದಿರದಲ್ಲಿ ವಿಶೇಷ ಪೂಜೆ 17 ರಂದು

Join The Telegram Join The WhatsApp

ಬೆಳಗಾವಿ :

ಶನಿ ಪಲ್ಲಟ ನಿಮಿತ್ತ ಬೆಳಗಾವಿ ಪಾಟೀಲ ಗಲ್ಲಿಯ ಶನಿಮಂದಿರದಲ್ಲಿ ಜ.17 ರಂದು ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದು ತೈಲಾಭಿಷೇಕ, ರುದ್ರಾಭಿಷೇಕ, ಶನಿ ಶಾಂತಿ ಹೋಮ ಆಯೋಜಿಸಲಾಗಿದೆ. ಆಸಕ್ತರು ಮಾಹಿತಿಗೆ ವಿಲಾಸ ಅಧ್ಯಾಪಕ ಮೊಬೈಲ್ ಸಂಖ್ಯೆ : 9480417688 ಮತ್ತು ಶ್ರೀಕಾಂತ ಅಧ್ಯಾಪಕ

ಮೊಬೈಲ್ ಸಂಖ್ಯೆ :9480456165 ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


Join The Telegram Join The WhatsApp
Admin
the authorAdmin

Leave a Reply