This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಬೆಳಗಾವಿ ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಪೂಜೆ ಶನಿವಾರ 

Join The Telegram Join The WhatsApp

ಬೆಳಗಾವಿ :

ಜನವರಿ 21 ಶನಿವಾರ ಶನಿ ಅಮಾವಾಸ್ಯೆ ಆಗಿದ್ದು, ಅಂದು ಪಾಟೀಲ ಗಲ್ಲಿಯ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶನಿ ಶಾಂತಿ,ಅಶೋತ್ತರ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಪ್ರಸಾದ ವಿತರಣೆ, ಸಂಜೆ 7:30 ಕ್ಕೆ ಪಲ್ಲಕಿ ಸೇವೆ ನಡೆಯಲಿದೆ.

ಶನಿ ಅಮಾವಾಸ್ಯೆಯ ಈ ದಿನದಂದು ಶನಿ ಮಹಾರಾಜರ ದರ್ಶನ ಪಡೆಯುವುದು ಶ್ರೇಯಸ್ಕರವೆಂದು ಪರಿಗಣಿಸಲಾಗಿದ್ದು, ಭಕ್ತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ದೇವಸ್ಥಾನದ ವತಿಯಿಂದ ತಿಳಿಸಲಾಗಿದೆ.


Join The Telegram Join The WhatsApp
Admin
the authorAdmin

Leave a Reply