This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಬೆಳಗಾವಿಯಲ್ಲಿ ರವಿವಾರ ಯಕ್ಷಗಾನ ಪ್ರದರ್ಶನ

Join The Telegram Join The WhatsApp

ಬೆಳಗಾವಿ :

ಕುಂದಾಪುರ ಕೋಣಿ ಶ್ವೇತಛತ್ರ ಯಕ್ಷಮಿತ್ರ ಇವರಿಂದ ಯಕ್ಷ ದಿಗ್ಗಜರಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಭೀಷ್ಮ ವಿಜಯ ಯಕ್ಷಗಾನ ಪ್ರದರ್ಶನ ಜೂನ್ 11 ರಂದು ಸಂಜೆ 5 ಕ್ಕೆ ನಗರದ ಕೋನವಾಳಗಲ್ಲಿಯ ಲೋಕಮಾನ್ಯ ರಂಗ ಮಂದಿರದಲ್ಲಿ ನಡೆಯಲಿದೆ. ಹಿಮ್ಮೇಳದಲ್ಲಿ

ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಚಂದ್ರ ಹೆಗಡೆ ಹಿಲ್ಲೂರು(ಭಾಗವತಿಕೆ), ನವೀನ ಭಂಡಾರಿ ಕಡತೋಕ (ಮದ್ದಳೆ),

ಶ್ರೀನಿವಾಸ ಪ್ರಭು(ಚಂಡೆ), ಶಶಿಕಾಂತ ಶೆಟ್ಟಿ ಕಾರ್ಕಳ, ಸಚಿನ್ ಶೆಟ್ಟಿ ನಾಗರಕೊಡಿಗೆ, ಸಂತೋಷ ಕುಲಾಲ, ಹಳ್ಳಾಡಿ ಜಯರಾಮ ಶೆಟ್ಟಿ,

ಶೇಖರ ಶೆಟ್ಟಿ ಎಳಬೇರು (ಹಾಸ್ಯ),

ಕೃಷ್ಣ ಯಾಜಿ ಬಳ್ಕೂರು, ಜಲವಳ್ಳಿ ವಿದ್ಯಾಧರ ರಾವ್, ತುಂಬ್ರಿ ಭಾಸ್ಕರ ಬಿಲ್ಲವ,

ಮಂಕಿ ಈಶ್ವರ ನಾಯ್ಕ, ಹರೀಶ ಜಪ್ತಿ, ಸನ್ಮಯ ಭಟ್ ಮಲವಳ್ಳಿ ಅವರು ಮುಮ್ಮೇಳ ಕಲಾವಿದರಾಗಿ ಭಾಗವಹಿಸಲಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಯಕ್ಷ ಮಿತ್ರರು ಬೆಳಗಾವಿ ಕೋರಿದ್ದಾರೆ.


Join The Telegram Join The WhatsApp
Admin
the authorAdmin

Leave a Reply