ಬೆಳಗಾವಿ : ವಡಗಾವಿ ನಿವಾಸಿ, ಸಂಗೀತ ಪ್ರಿಯ ಗುಡಿ ಮನೆತನದಲ್ಲಿ ಜನಿಸಿದ್ದ ಶಕುಂತಲಾ ಪಾಂಡುರಂಗ ಆಚಾರ ಮುರಗೋಡ(98) ಜ.30 ರ ಬುಧವಾರ ನಿಧನರಾದರು.

ಇವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.