This is the title of the web page
This is the title of the web page

Live Stream

June 2023
S M T W T F S
 123
45678910
11121314151617
18192021222324
252627282930  

| Latest Version 9.4.1 |

National News

ಏರಿಕೆ ಕಂಡ ಚಿನ್ನ, ಬೆಳ್ಳಿ ದರ

Join The Telegram Join The WhatsApp

ಬೆಂಗಳೂರು-

ಕುಸಿತದ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ದರ ವರ್ಷಾಂತ್ಯಕ್ಕೆ ಮತ್ತೆ ಹೆಚ್ಚಳವಾಗಿದೆ. ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಉಭಯ ಲೋಹಗಳ ದರ ಹಿಂದಿನ ದಿನ ಕುಸಿದಿತ್ತು. ಇಂದು ಏರಿಕೆಯಾಗಿದ್ದು, 22 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ 100 ರೂ. ಹೆಚ್ಚಾದರೆ, 24 ಕ್ಯಾರೆಟ್​​ನ 10 ಗ್ರಾಂ ಬಂಗಾರದ ದರ 33 ರೂ. ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ದರ 7,000 ರೂ. ಹೆಚ್ಚಳವಾಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

ಚೆನ್ನೈ – 51,140 ರೂ.

ಮುಂಬೈ- 50,350 ರೂ.

ದೆಹಲಿ- 50,500 ರೂ.

ಕೊಲ್ಕತ್ತಾ- 50,350 ರೂ.

ಬೆಂಗಳೂರು- 50,400 ರೂ.

ಹೈದರಾಬಾದ್- 50,350 ರೂ.

ಕೇರಳ- 50,350 ರೂ.

ಪುಣೆ- 50,350 ರೂ.

ಮಂಗಳೂರು- 50,400 ರೂ.

ಮೈಸೂರು- 50,400 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

ಚೆನ್ನೈ- 55,790 ರೂ.

ಮುಂಬೈ- 54,930 ರೂ.

ದೆಹಲಿ- 54,080 ರೂ.

ಕೊಲ್ಕತ್ತಾ- 54,930 ರೂ.

ಬೆಂಗಳೂರು- 54,980 ರೂ.

ಹೈದರಾಬಾದ್- 50,930 ರೂ.

ಕೇರಳ- 50,930 ರೂ.

ಪುಣೆ- 54,930 ರೂ.

ಮಂಗಳೂರು- 54,980 ರೂ.

ಮೈಸೂರು- 54,980 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

ಬೆಂಗಳೂರು- 74,500 ರೂ.

ಮೈಸೂರು- 74,500 ರೂ.

ಮಂಗಳೂರು- 74,500 ರೂ.

ಮುಂಬೈ- 71,300 ರೂ.

ಚೆನ್ನೈ- 74,000 ರೂ.

ದೆಹಲಿ- 71,300 ರೂ.

ಹೈದರಾಬಾದ್- 74,500 ರೂ.

ಕೊಲ್ಕತ್ತಾ- 71,300 ರೂ.


Join The Telegram Join The WhatsApp
Admin
the authorAdmin

Leave a Reply