Join The Telegram | Join The WhatsApp |
ಬೆಂಗಳೂರು-
ಮದ್ಯ ಖರೀದಿ ವಯಸ್ಸಿನ ಮಿತಿ ಕಡಿತ ವಿಚಾರವಾಗಿ ತೀವ್ರ ಟೀಕೆಯನ್ನು ಎದುರಿಸಿದ ಹಿನ್ನೆಲೆಯಲ್ಲಿ ಈಗ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ಇದಕ್ಕೂ ಮೊದಲು ರಾಜ್ಯ ಸರ್ಕಾರವು 1967ರ ಅಬಕಾರಿ ನಿಯಮ 10(1)(ಇ)ಕ್ಕೆ ತಿದ್ದುಪಡಿ ಮಾಡಿದ್ದ ಸರ್ಕಾರ ಮದ್ಯ ಖರೀದಿ ವಯಸ್ಸನ್ನು 21 ರ ಬದಲಾಗಿ 18ಕ್ಕೆ ಇಳಿಸಿತ್ತು.ಸಾರ್ವಜನಿಕ ವಲಯದಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಇದೀಗ ಆದೇಶವನ್ನ ಈ ತಕ್ಷಣಕ್ಕೆ ಜಾರಿಗೆ ಬರುವಂತೆ ಹಿಂಪಡೆದಿದೆ.
Join The Telegram | Join The WhatsApp |