ಹೊನ್ನಾವರ: ನೆರಹಾವಳಿಯಿಂದ ಗುಂಡಬಾಳ ನದಿ ತೀರದ ನೆರೆ ಸಂತ್ರಸ್ತರೆಲ್ಲ, ತಾಲೂಕಿನ ಗುಂಡಿಬೈಲ್ ನಂಬರ್ ಒನ್ ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು.

ಅವರಲ್ಲೊಬ್ಬನಾದ ಜೈರಾಮ್ ನಾಯ್ಕ್ ಎಂಬ ಯುವಕ ಪಾಯಸದ ಊಟ ಹಾಕಿಸುವ ಮೂಲಕ ತನ್ನ ಹುಟ್ಟುಹಬ್ಬವನ್ನು ನೆರೆಸಂತ್ರಸ್ತರ ಜತೆಗೂಡಿ ಆಚರಿಸಿಕೊಂಡ ಅಪರೂಪದ ಘಟನೆ ನಡೆದಿದೆ. ಗ್ರಾ.ಪಂ. ಸದಸ್ಯ ಚಿದಾನಂದ್ ನಾಯ್ಕ್, ಮಣಿಕಂಠ ನಾಯ್ಕ್ ಉಪಸ್ಥಿತರಿದ್ದರು.