ಬೆಳಗಾವಿ : ಬೆಳಗಾವಿ ತಾಲೂಕು ಮುತ್ನಾಳ ಗ್ರಾಮದ ಕಿರಿಯ ಸ್ವಾಮೀಜಿ ನಿಧನರಾಗಿದ್ದಾರೆ.
ಮುತ್ನಾಳ ಮಠದ ಕಿರಿಯ ಶ್ರೀಗಳಾದ ನೀಲಕಂಠ ಮಹಾಸ್ವಾಮಿಗಳು ಇವರನ್ನು ಕಾಸರವಳ್ಳಿ ನಾಂದೇಡ್ ಮಠಕ್ಕೆ ಪಟ್ಟ ಕಟ್ಟಲಾಗಿತ್ತು, ಇವರು ಎಂದು ಬ್ರೈನ್ ಹ್ಯಾಮ್ರೇಜ್ ಆಗಿ ಲಿಂಗೈಕ್ಯರಾದರು ಇವರ ಅಂತ್ಯಕ್ರಿಯೆ ಸ್ವಗ್ರಾಮವಾದ ಮುತ್ನಾಳದಲ್ಲಿ ಸಾಯಂಕಾಲ 6:00ಗೆ ನಡೆಯುತ್ತದೆ.