This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

Crime News

ಖಿಳೇಗಾವಿ ಬಸವೇಶ್ವರ ದೇವಾಲಯದಲ್ಲಿ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಕಳ್ಳರು

Join The Telegram Join The WhatsApp

ಅಥಣಿ-

ಅಥಣಿ ತಾಲೂಕಿನ ಖಿಳೇಗಾವಿ ಬಸವೇಶ್ವರ ದೇವಾಲಯದಲ್ಲಿ ಕಳುವು ಮಾಡುವಾಗಲೆೇ ಕಳ್ಳರು ಸಿಕ್ಕಿ ಬಿದ್ದ ಘಟನೆ ನಡೆದಿದೆ.

ಲಕ್ಷಾಂತರ ರೂ ಮೌಲ್ಯದ ತಾಮ್ರದ ವಸ್ತುಗಳಾದ ಕೋಡ, ಗಂಟೆ, ಆರತಿ ಮುಂತಾದ ಬೆಲೆಬಾಳುವ ವಸ್ತುಗಳನ್ನು ಕದ್ದು ಮಾರಲು ಮುಂದಾಗಿರುವ ಕುರಿತು ಆರೋಪಿಗಳು ಒಪ್ಪಿಕೊಂಡಿದ್ದಾರೆ . ಅಥಣಿ ತಾಲೂಕಿನ ಮಧಬಾವಿ ಗ್ರಾಮದ ಅಜೇಯ ವಿಠಲ ಬಾಗಡಿ (೨೯), ಶ್ರೀನಾಥ್ ಯುವರಾಜ ಬಾಗಡಿ (೧೬), ದೀಲಿಪ ಮೋಹನ್ ಬಾಗಡಿ (೧೮) ಕಳ್ಳತನದಲ್ಲಿ ಭಾಗಿಯಾಗಿದ್ದರು. ಈ ಕುರಿತು ಅಥಣಿ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

 

 


Join The Telegram Join The WhatsApp
Admin
the authorAdmin

Leave a Reply