Join The Telegram | Join The WhatsApp |
ಕುಡಚಿ :
ಕುಡಚಿ ಪೊಲೀಸ್ ಠಾಣೆ ವ್ಯಾಪ್ತಿಯ ಹಾರೂಗೇರಿ-ಕುಡಚಿ ರಸ್ತೆಯಲ್ಲಿ ಬಸ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತಕ್ಕೆ ಮೂವರು ಬೈಕ್ ಸವಾರರು ಬಲಿಯಾಗಿದ್ದಾರೆ.
ಹಾಳಸಿರಬೂರನ ಭಗವಂತ ಶಿವಾಯ ಕಾಂಬಳೆ (45),ವಿಶ್ವನಾಥ ಕಾಂಬಳೆ (24 ), ಕುಮಾರ ಬಾಳಪ್ಪ ಕಾಂಬಳೆ (35) ಮೃತಪಟ್ಟವರು.
Join The Telegram | Join The WhatsApp |