This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

Local News

ಚಿನ್ನದ ಪದಕ ವಿಜೇತೆ ಪ್ರಭಾ ಬೆಟಗೇರಿಗೆ ಸನ್ಮಾನ

Join The Telegram Join The WhatsApp

ಬೆಳಗಾವಿ :

ನಗರದ ಲಿಂಗರಾಜ ಸ್ವಾಯತ್ತ ಮಹಾವಿದ್ಯಾಲಯದ ಬಿಎ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿ ಚಿನ್ನದ ಪದಕ ವಿಜೇತರಾದ ಬೆಳಗಾವಿ ಶೇರಿಗಲ್ಲಿ ನಿವಾಸಿ ಪ್ರಭಾ ಬೆಟಗೇರಿ ಅವರನ್ನು ಕೆಎಲ್ ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಸನ್ಮಾನಿಸಿದರು.

ಶನಿವಾರ ನಗರ ಜೀರಗೆ ಸಭಾಗೃಹದಲ್ಲಿ ನಡೆದ ಕೆಎಲ್ ಇ ಸಂಸ್ಥೆಯ 107 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸನ್ಮಾನಿಸಲಾಯಿತು.


Join The Telegram Join The WhatsApp
Admin
the authorAdmin

Leave a Reply