This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ರಡ್ಡೇರಹಟ್ಟಿಯಲ್ಲಿ ಉಯ್ಯಲವಾಡ ಸೈರಾ ನರಸಿಂಹ ರೆಡ್ಡಿರವರ ಜಯಂತ್ಯೋತ್ಸವ ಆಚರಣೆ

Join The Telegram Join The WhatsApp

ಅಥಣಿ-

ಪ್ರಪ್ರಥಮವಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಉಯ್ಯ ಲವಾಡ ಸೈರಾ ನರಸಿಂಹ ರೆಡ್ಡಿರವರ ಜಯಂತ್ಯೋತ್ಸವದ ನಿಮಿತ್ಯ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಉಯ್ಯಲವಾಡ ಸೈರಾ ನರಸಿಂಹ ರಡ್ಡಿರವರ ಜಯಂತಿಯನ್ನು ಆಚಾರಿಸಲಾಯಿತು ಹಾಗು ನರಸಿಂಹ ರಡ್ಡಿ ಯವರ ಸಕರ್ಲ್ ಉದ್ಘಾಟಿಸಲಾಯಿತು ಈ ಕಾರ್ಯದಲ್ಲಿ ಊರಿನ ಪ್ರಮುಖರಾದ ನಿಂಗಪ್ಪ ಖೋತ, ಬಾಬಣ್ಣ ಸಾರವಾಡ ,ತುಕಪ್ಪ ಖೋತ,ಸಂಗಮೇಶ ಖೋತ ,ಮಹಾದೇವ ಗಲಗಲಿ,ಮಲ್ಲಿಕಾರ್ಜುನ ಹುಲಸದಾರ, ಸಂಜಯ ನಾಯಕ,ಶ್ರೀಶೈಲ ಖೋತ, ಸಚಿನ್ ನಾಯಕ್,ಗಣಪತಿ ಖೋತ, ಬಹುರಾಜ. ಖೋತ, ಹಾಗೂ ಇತರರೂ ಇ ಕಾರ್ಯಕ್ರಮದಲ್ಲಿ ಭಾಗಿ ಇದ್ದರು


Join The Telegram Join The WhatsApp
Admin
the authorAdmin

Leave a Reply