Join The Telegram | Join The WhatsApp |
ಕೋಯಿಕ್ಕೋಡ್ :
ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ ನೀಡಿದ್ದ ತಡೆಯಾಜ್ಞೆ ಕೊನೆಗೂ ತೆರವುಗೊಂಡಿದ್ದು, ಹಾಡು ಬಳಕೆಗೆ ಅನುಮತಿ ಸಿಕ್ಕಿದೆ.ಈ ಬಗ್ಗೆ ನ್ಯಾಯಾಲಯ ಅಂತಿಮ ಅದೇಶ ಹೊರಡಿಸಿದೆ. ತೈಕ್ಕುಡಂ ಬ್ರಿಡ್ಜ್ ಅರ್ಜಿ ವಜಾಗೊಂಡಿದೆ. ಇದರ ಬೆನ್ನಲ್ಲೇ ಈಗ ಕಾಂತಾರಕ್ಕೆ ಸಿಕ್ಕ ಗೆಲುವಿಗೆ ನ್ಯಾಯ ಗೆದ್ದಿತು.. ಜೈ ತುಳುನಾಡು ಎಂದು ಸಿನಿಮಾ ತಂಡ ಸಂಭ್ರಮಿಸಿದೆ.
Join The Telegram | Join The WhatsApp |