ಬೆಳಗಾವಿ: ಹೆಸ್ಕಾಂ 33 ಕೆವಿ ಹಿಂಡಲಗಾ ಲೈನ್‌ನಲ್ಲಿ ನಿರ್ವಹಣಾ ಕಾರ್ಯ ಯೋಜಿಸಿರುವುದರಿಂದ ಹಿಂಡಲಗಾ ಪಂಪಿಂಗ್ ಸ್ಟೇಶನ್‌ನಲ್ಲಿರುವ 6೦೦ ಹೆಚ್. ಪಿ.ಪಂಪ್ ಸೆಟ್ ಸ್ಥಗಿತವಾಗಿದೆ.

ಆದ್ದರಿಂದ ಆ. 25 ರಂದು ಇಡೀ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ
ಉಂಟಾಗಲಿದೆ ಎಂದು ಯೋ.ಅ.ಘ, ಕುಸ್ಸೆಂಪ್-ಕೆ.ಯು.ಐ.ಡಿ.ಎಫ್.ಸಿ, ಅಧೀಕ್ಷಕ ಅಭಿಯಂತರರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.