ಅಥಣಿ-

ನಗರದ ವಿಕ್ರಂಪೂರ ಬಡಾವಣೆಯ ವಾರ್ಡ ನಂಬರ 21ಕ್ಕೆ ಶ್ರೀರಾಮ ನಗರ ಎಂದು ಮರು ನಾಮಕರಣಗೊಳಿಸಲಾಯಿತು.

ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನೆರವೇರಿಸಿದರು. ಕಾರ್ಯಕ್ರಮ ದಲ್ಲಿ ನ್ಯಾಯವಾದಿ ಕೆ.ಎ ವನಜೋಳ, ವಿ. ಎಸ್ ಡುಮ್ಮಣ್ಣವರ, ಕುಂದರಗಿ, ಸುಶೀಲ ಕುಮಾರ ಪತ್ತಾರ, ಡಿಬಿ ಟಕ್ಕಣ್ಣವರ, ಪುರಸಭೆ ಸದಸ್ಯ ವಿಲಿನರಾಜ ಯಳಮಲ್ಲೆ ಸೇರಿದಂತೆ ಬಡಾವಣೆಯ ನೂರಾರು ಸ್ಥಳೀಯರು ಭಾಗವಹಿಸಿದ್ದರು.