ಬೆಳಗಾವಿ : ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ಇದೀಗ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ.

ಚಿಕ್ಕೋಡಿ ಬ್ರೇಕಿಂಗ್…

ಮೊದಲ ಸುತ್ತಿನ ಮತ ಎಣಿಕೆ ಮಕ್ತಾಯ.

ಅಣ್ಣಾಸಾಹೇಬದ ಜೊಲ್ಲೆ ಪಡೆದ ಮತಗಳು – 31303.

ಪ್ರಿಯಾಂಕಾ ಜಾರಕಿಹೊಳಿ ಪಡೆದ ಮತಗಳು – 39836

ಮತಗಳ ಅಂತರ – 8533