Join The Telegram | Join The WhatsApp |
ಬೆಳಗಾವಿ :
ನೂತನ ಉಪ ಸಭಾಪತಿ ಚುನಾವಣೆ ನಾಳೆ ನಡೆಯಲಿದ್ದು ಬಿಜೆಪಿ ಅಭ್ಯರ್ಥಿಯಾಗಿ ಎಂ.ಕೆ. ಪ್ರಾಣೇಶ್ ಕಣಕ್ಕೆ ಇಳಿಯಲಿದ್ದು, ಬಿಜೆಪಿಗೆ ಬಹುಮತ ಇರುವುದರಿಂದ ಅವರೇ ಆಯ್ಕೆಯಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಸಹ ಉಪ ಸಭಾಪತಿ ಚುನಾವಣೆಗೆ ಅರವಿಂದ ಅರಳಿ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಮೂಲಗಳು ತಿಳಿಸಿವೆ.ಇಂದು ನಾಮಪತ್ರ ಸಲ್ಲಿಸಲಾಗುತ್ತದೆ.ಡಿ.23 ರಂದು ಚುನಾವಣೆ ನಡೆಯಲಿದೆ.
Join The Telegram | Join The WhatsApp |