ಮಡಾಮಕ್ಕಿ: ಶ್ರೀ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶನಿವಾರ ಮಾ.8 ರ ರಾತ್ರಿ 9:30ಕ್ಕೆ ಎಡಮಲ್ಲೆ ಮನೆ ಬನಶ್ರೀ ನಿಲಯದ ಮುಂಭಾಗದಲ್ಲಿ ಶ್ರೀ ಮಡಾಮಕಿ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಶ್ರೀಮತಿ ಜಲಜ ಶೆಟ್ಟಿ ಮತ್ತು ಸಂಜೀವ ಶೆಟ್ಟಿ ಮತ್ತು ಮನೆಯವರು ಎಡಮಲ್ಲೆ ಮನೆ ಇವರು ತಿಳಿಸಿದ್ದಾರೆ.