ಬೆಳಗಾವಿ : ಹುನ್ನೂರು ಗ್ರಾಮದ ರಸ್ತೆ ಬಳಿ ಬೀದಿದೀಪದ ಕೆಳಗೆ ಜೂಜಾಟ ಆಡುತ್ತಿದ್ದ 13 ಜನರನ್ನು ಯಮಕನಮರಡಿ ಪೊಲೀಸರು ಬಂಧಿಸಿ ಅವರಿಂದ 23,200 ರೂ. ವಶಪಡಿಸಿಕೊಂಡಿದ್ದಾರೆ.
ಕರಗುಪ್ಪಿ ಗ್ರಾಮದ ಲಗಮೇಶಕುಮಾರ ಬಸವರಾಜ ಜೋರ್ಲಿ,
ಮನೋಜ ಲಗಮಪ್ಪ ಪುಂಡಿ, ಸತ್ಯಪ್ಪ ಮಲ್ಲಪ್ಪ ಜೋರ್ಲಿ, ರಮೇಶ ಸತ್ಯಪ್ಪ ನಾಯಿಕ,
ಅಜಯ ಲಕ್ಷ್ಮಣ ಪೂಜೇರಿ, ಭೀಮಪ್ಪ ಭೀಮರಾಯಿ ಗುಟಗುದ್ದಿ, ಮಾರುತಿ ಸತ್ಯಪ್ಪ ಜೋರ್ಲಿ, ಆನಂದ ಸೋಮಲಿಂಗ ಜಡಗಿ, ಮಂಜುನಾಥ ಈರಪ್ಪ
ಮ್ಯಾಕಳಿ, ಹೊಳೆಪ್ಪ ಬಸಪ್ಪ ಮಗೆನ್ನವರ, ಲಗಮಣ್ಣ ಶಂಕರ ಪೂಜೇರಿ, ಪ್ರಭು ಯಲ್ಲಪ್ಪ ಮಗೆನ್ನವರ, ಸುರೇಶ ನಿಂಗಪ್ಪ ಮಾಳಗಿ ಬಂಧಿತರು.ಯಮಕನಮರಡಿ ಪೊಲೀಸ್ ಠಾಣೆ ಸಿಪಿಐ ಜಾವೇದ್ ಮುಶಾಪುರಿ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.