ಕರ್ನಾಟಕ ಹಿಂದುಳಿದ ವರ್ಗಗಳ ಸಂಪಾದಕರ- ವರದಿಗಾರರ ಸಂಘ ಮತ್ತು ಐ.ಹೆಚ್.ಎಸ್ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ನಡೆದ ಸಮಾರಂಭದಲ್ಲಿ
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ
ಕೆ.ವಿ.ಪ್ರಭಾಕರ ಅವರಿಗೆ
ವಿ ಪಿ ಸಿಂಗ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಪ್ರಶಸ್ತಿ ಪುರಸ್ಕೃತರಾದ ಸಿದ್ದರಾಜು, ಗಂಗಾಧರ ಮೊದಲಿಯಾರ್, ಕಾಂತರಾಜ್, ಲಕ್ಷ್ಮಣ ಕೊಡಸೆ , ಡಾ.ಬಿ.ಕೆ. ರವಿ ಉಪಸ್ಥಿತರಿದ್ದರು.

ಪತ್ರಕರ್ತ ಎಂ.ಎಸ್. ಮಣಿಯವರ ಗವಿಮಾರ್ಗ ಕೃತಿಯನ್ನು ಮಾಜಿ ಸಚಿವ ಎಚ್. ಎಂ. ರೇವಣ್ಣ ಲೋಕಾರ್ಪಣೆಗೊಳಿಸಿದರು.

ಆದಿ ಜಾಂಭವ ಬೃಹನ್ಮಠದ ಪೀಠಾಧ್ಯಕ್ಷ ಶ್ರೀ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ, ವಿ. ಆರ್. ಸುದರ್ಶನ, ಹೆಚ್ ಆಂಜನೇಯ, ಕೆ.ಆರ್. ನೀಲಕಂಠ,
ಡಾ. ಮನೋಹರ ಯಾದವ್, ಎಸ್.ನಾಗಣ್ಣ, ಕೆ.ಎಂ. ರಾಮಚಂದ್ರಪ್ಪ ಉಪಸ್ಥಿತರಿದ್ದರು.