ರಾಯಬಾಗ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಯಬಾಗ ತಾಲೂಕು ಖಣದಾಳ ಗ್ರಾಮದ ಶ್ರೀ ಎನ್.ಕೆ.ಭಂಡಗಾರ ಪ್ರೌಢಶಾಲೆಯ ವಿದ್ಯಾರ್ಥಿನಿ ಸ್ನೇಹಾ ಭೀಮಪ್ಪ ಅಜೂರೆ ಶೇ.98.56 ಫಲಿತಾಂಶ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.