ಕಮಲಶಿಲೆ : ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಲಿಂಗರೂಪಿಣಿಯಾಗಿ ನೆಲೆಸಿದ
ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ
ದೇವಸ್ಥಾನದಲ್ಲಿ ಶ್ರೀಮನ್ಮಹಾರಥೋತ್ಸವವು ಭಾನುವಾರ
ವಿಜೃಂಭಣೆಯಿಂದ ನಡೆಯಿತು.
ಊರ ಪರವೂರ ಸಾವಿರಾರೂ ಮಂದಿ ಭಕ್ತರು
ಪಾಲ್ಗೊಂಡಿದ್ದರು.