ರಾಯಚೂರು : ರಾಯಚೂರಿನ ಎಂಎಸ್ಸಿ ವಿದ್ಯಾರ್ಥಿನಿ ಅನುಷಾ ಪ್ರಸನ್ನ ಕೀಲಿ ಅವರು ವಿಶಿಷ್ಟ ಸಾಧನೆ ಮಾಡಿದ್ದಾರೆ. ಅನುಷಾ ಪ್ರಸನ್ನ ಕೀಲಿ ಅವರು ಶ್ರೀರಾಮ ಹೆಸರಿನ ಮೂಲಕ ಮರ್ಯಾದಾ ಪುರುಷೋತ್ತಮನ ಭಾವಚಿತ್ರ ಬಿಡಿಸಿದ್ದಾರೆ. ಅನುಷಾ ಪ್ರಸನ್ನ ಕೀಲಿ ಅವರು 21 ಸಾವಿರ ಬಾರಿ ರಾಮ ನಾಮ ಬರೆದಿದ್ದಾರೆ.