ಬೆಳಗಾವಿ : ರಾಜ್ಯದ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಕೆಪಿಸಿಸಿ ವೀಕ್ಷಕರ ನೇಮಕ ಮಾಡಿದೆ.

ದಕ್ಷಿಣ ಕನ್ನಡಕ್ಕೆ ಪ್ರಕಾಶ್ ರಾಥೋಡ್ ಮತ್ತು ಉಡುಪಿಗೆ ಐವನ್ ಡಿಸೋಜ,ಬಾಗಲಕೋಟೆಗೆ ಪ್ರಕಾಶ ಹುಕ್ಕೇರಿ, ಚಿಕ್ಕೋಡಿಗೆ ಬಸಗೌಡ ಬಾದರ್ಲಿ, ಬೆಳಗಾವಿಗೆ ವೀರಕುಮಾರ ಪಾಟೀಲ ಮತ್ತು ಉತ್ತರ ಕನ್ನಡಕ್ಕೆ ಚನ್ನರಾಜ ಹಟ್ಟಿಹೊಳಿಯವರನ್ನು ನೇಮಕ ಮಾಡಲಾಗಿದೆ.