ಬೆಳಗಾವಿ :

ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಈ ಕೆಳಕಂಡ ಕಾರ್ಯಕರ್ತರನ್ನು ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಬೆಳಗಾವಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನಿಯುಕ್ತಿ ಮಾಡಲಾಗಿದೆ ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ ತಿಳಿಸಿದ್ದಾರೆ.

ರಾಜಶೇಖರ ಡೋಣಿ, ಈರಯ್ಯ ಖೋತ (ಉತ್ತರ ಮಂಡಲ), ಗಣೇಶ ದೇಸಾಯಿ (ದಕ್ಷಿಣ ಮಂಡಲ).