ಬೆಳಗಾವಿ :
ಬೆಳಗಾವಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ನಡೆದ ಅಂತರ್ ಮಹಾವಿದ್ಯಾಲಯ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ
ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ತಂಡದ ಆಯ್ಕೆಯು ದಾನಿಗೊಂಡ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ 17ಮತ್ತು 18 ಡಿಸೆಂಬರ 2023 ರಂದು ನಡೆಯಿತು.

ಅಂತರ್ ವಿಶ್ವ ವಿದ್ಯಾಲಯ ಪಂದ್ಯಾವಳಿಗೆ ಬೆಳಗಾವಿ ಕೆಎಲ್ ಇ ರಾಜಾ ಲಖಮಗೌಡ ಮಹಾವಿದ್ಯಾಲಯದ ನಾಲ್ವರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮತ್ತು ಆಡಳಿತ ಮಂಡಳಿಯ ಸದಸ್ಯ ಮಹಾಂತೇಶ ಕವಟಗಿಮಠ, ಪ್ರಾಚಾರ್ಯೆ ಡಾ . (ಶ್ರೀಮತಿ) ಡಾ.ಜೆ.ಎಸ್. ಕವಳೇಕರ್, ಆಜೀವ ಸದಸ್ಯರಾದ ಎಸ್.ಜಿ. ನಂಜಪ್ಪನವರ ಹಾಗೂ ಡಾ. ಸತೀಶ ಎಂ.ಪಿ.ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಡಾ. ಶಿವಾನಂದ ಬುಲಬುಲಿ ಹಾಗೂ ಸಿಬ್ಬಂದಿಯವರು ಅಭಿನಂದಿಸಿದರು.