ಬೆಳಗಾವಿ: ಬೆಂಗಳೂರು ವಿಶ್ವವಿದ್ಯಾನಿಲಯ ಕಾನೂನು ಕಾಲೇಜು ಇತ್ತೀಚೆಗೆ ಅಖಿಲ ಭಾರತ ಮೂಟ್ ಕೋರ್ಟ್ ಸ್ಪರ್ಧೆಯನ್ನು ಆಯೋಜಿಸಿತ್ತು. ಇದರಲ್ಲಿ ಬೆಳಗಾವಿ ಆರ್ ಎಲ್ ಕಾನೂನು ಕಾಲೇಜಿನ ವಿದ್ಯಾರ್ಥಿ ಸಮರ್ಥ ಸಾಲಿಮಠ ಅವರು ಅಖಿಲ ಭಾರತ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದಾರೆ.

ಆರ್ ಎಲ್ ಕಾನೂನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ, ಕಾಲೇಜಿನ ಪ್ರಾಂಶುಪಾಲ ಡಾ.ಎ.ಎಚ್.ಹವಾಲ್ದಾರ್, ಮೂಟ್ ಕೋರ್ಟ್ ವಿಭಾಗದ ಅಧ್ಯಕ್ಷ ಪ್ರೊ.ಅಶ್ವಿನಿ ಪರಬ್, ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಾಧನೆಗೈದವರನ್ನು ಅಭಿನಂದಿಸಿದ್ದಾರೆ.

R L LAW COLLEGE STUDENT RUNNER UP IN RESEARCHER’S TEST AT MOOT COURT COMPETITION

Belagavi: Banglore University Law College had organized All India Moot Court Competition recently. Student of R L Law College Samarth Salimath was the runner-up in the Researcher’s Test at All India Moot Court Competition.

M.R Kulkarni Chairman, Governing Council of R L Law College, Dr A.H Hawaldar Principal of the College, Prof.Ashwini Parab Chairman of Moot Court Department, all staff and students congratulated him on this occasion.