ಬೆಳಗಾವಿ :
ದಿನಾಂಕ: 10.1.2024 ರಂದು ಬೆಳಗಾವಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸರು ಬಾಚಿ ಗ್ರಾಮದ ಹೊರವಲಯದಲ್ಲಿ ಜೂಜಾಟ ಆಡುತ್ತಿದ್ದ 8 ಜನರನ್ನು ಬಂಧಿಸಿ 58,600/-ರೂ. ಹಣವನ್ನು ವಶ ಪಡಿಸಿಕೊಂಡಿದ್ದು, ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ 10/2024 ಕಲಂ 87 ಕೆ. ಪಿ.ಕಾಯ್ದೆರ ಅಡಿ ಪ್ರಕರಣ ದಾಖಲಿಸಿರುತ್ತದೆ.

ಪೊಲೀಸ್ ಆಯುಕ್ತರು ಸಿಸಿಬಿ ತಂಡಕ್ಕೆ 5 ಸಾವಿರ ಬಹುಮಾನ ಘೋಷಿಸಿದ್ದಾರೆ.
ಬಂಧಿತರ ಹೆಸರು :
1) ಹರೀಶ ರಾಮಕೃಷ್ಣ ತೋರ್ಪಡೆ, ಸಾ: ದತ್ತ ಮಂದಿರ ಹತ್ತಿರ, ಆಂಜನೇಯ ನಗರ
2) ಪ್ರಮೋದ ಮಧುಕರ ಗರಡೆ ಸಾ: ಕಾಮತ ಗಲ್ಲಿ
3) ವಿಜಯ ಶ್ರೀಕಾಂತ ತರಳೇಕರ ಸಾ: ರಾಮದೇವ ಗಲ್ಲಿ, ವಡಗಾವಿ
4) ಅಯೂಬ ಮೆಹಬೂಬ ಸರ್ಜೇಖಾನ್ ಸಾ: ಕಸಾಯಿ ಗಲ್ಲಿ, ಬೆಳಗಾವಿ
5) ಸಂತೋಷ ಸಿದ್ರಾಯಿ ದಮ್ಮಣಗಿ ಸಾ: ರಾಮದೇವ ಗಲ್ಲಿ, ಕಂಗ್ರಾಳಿ ಕೆ.ಎಚ್.
6) ಜ್ಯೋತಿಬಾ ವಸಂತ ಪವಾರ ಸಾ: ರಾಮದೇವ ಗಲ್ಲಿ, ಕಂಗ್ರಾಳಿ ಕೆ.ಎಚ್.
7) ಆಸೀಪ್ ಖತಾಲಸಾಬ ಮುಲ್ಲಾ, ಸಾ: ಕೋತ್ವಾಲ್ ಗಲ್ಲಿ ಬೆಳಗಾವಿ
8) ನಾಗೇಶ ರಮೇಶ ವಾಘೂಕರ ಸಾ: ರಾಮದೇವ ಗಲ್ಲಿ, ವಡಗಾವಿ