ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕ ಸಂಜಯ ಬಾಳಾಸೊ ಪಾಟೀಲ ಇವರ ತಾಯಿ ಕುಸುಮ ಬಾಳಾಸೊ ಪಾಟೀಲ ನಿಧನರಾಗಿದ್ದಾರೆ. ಇವರ ಅಂತಿಮ ದರ್ಶನಕ್ಕೆ ಮಧ್ಯಾಹ್ನ 1-00 ಘಂಟೆಯವರೆಗೆ ಬೆಳಗಾವಿ ನಿವಾಸದಲ್ಲಿ ಅವಕಾಶವಿದ್ದು ಸಂಜೆ 4-00 ಘಂಟೆಗೆ ಸ್ವಗ್ರಾಮವಾದ ಕೊಲ್ಲಾಪುರದ ಹಾಲುಂಡಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.