ಗೋಳಿಯಂಗಡಿ: ಹಿಲಿಯಾಣ ಶ್ರೀ ಬ್ರಹ್ಮಬೈದರ್ಕಳ ಗರೋಡಿ ನೇಮೋತ್ಸವದ ಪ್ರಯುಕ್ತ ಶಿವರಾಯನ ಕೋಲ ಸೇವೆ ಬುಧವಾರ ನಡೆಯಿತು. ಊರ ಪರವೂರ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.