ಆರ್ಡಿ : ಬೇಳಂಜೆ ಹಣೆಗೋಡು ಹತ್ತರಕಟ್ಟೆ ಶ್ರೀಜಲದುರ್ಗೆ
ಅಮ್ಮನವರ ಮರಾಠಿ ಸಮುದಾಯದ ಹೋಳಿ
ತಂಡದವರು ಹೋಳಿ ಹಬ್ಬದ ಆಚರಣೆಯಲ್ಲಿ ಗುರುವಾರ
ಪಾಲ್ಗೊಂಡರು.