ಬೆಳಗಾವಿ: ಸಚಿವ ಜಮೀರ್ ಅಹಮದ್ ಖಾನ್ ಚುನಾವಣಾ ಪ್ರಚಾರದ ಅಬ್ಬರದ ಮಾತಿನ ಭರದಲ್ಲಿ ಕೈಯಿಂದ ಡಯಾಸ್ ಗಾಜಿಗೆ ಗುದ್ದಿದ್ದಾರೆ. ಅದು ಒಡೆದು ಚೂರು ಚೂರಾಗಿದೆ. ಗೋಕಾಕ್ನಲ್ಲಿ ಶನಿವಾರ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾ ತರ ಮುಖಂಡರ ಸಮಾವೇಶದಲ್ಲಿ ಸಚಿವರು ಆವೇಷಭರಿತವಾಗಿ ಮಾತನಾಡುವಾಗ ಗಾಜು ಒಡೆದಿದ್ದಾರೆ.