ಬೆಳಗಾವಿ:
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಡಳಿತ ವ್ಯವಹಾರ ನಿರ್ವಹಣಾ ವಿಭಾಗಕ್ಕೆ ಲಕ್ಷ್ಮೀ ಎಸ್. ಅವರು ಸಲ್ಲಿಸಿದ ಹೆಲ್ತ್ ಕೇರ್ ಸೆಕ್ಟರ್ ಇನ್ ಇಂಡಿಯಾ – ಎ ಕಂಪೆರೆಟಿವ್ ಸ್ಟಡಿ ಆಫ್ ಪಬ್ಲಿಕ್ ಆ್ಯಂಡ್ ಸೆಲೆಕ್ಟೆಡ್ ಪ್ರೈವೇಟ್ ಹಾಸ್ಪಿಟಲ್ಸ್ ಇನ್ ಬೆಳಗಾವಿ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಸ್ಟೇಟ್ ಎಂಬ ಮಹಾಪ್ರಬಂಧಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ನೀಡಿದೆ.

ಅವರಿಗೆ ಆಡಳಿತ ವ್ಯವಹಾರ ನಿರ್ವಹಣಾ ವಿಭಾಗದ ಹಿರಿಯ ಪ್ರಾಧ್ಯಾಪಕ ಸಿ. ಎಮ್. ತ್ಯಾಗರಾಜ ಮಾರ್ಗದರ್ಶಕರಾಗಿದ್ದರು.