ಬೆಳಗಾವಿ : ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿಪ್ರಾ ಧಿಕಾರವು ಡಾ.ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಿನಲ್ಲಿ ನೀಡುವ ಗಡಿನಾಡ ಚೇತನ” ಪ್ರಶಸ್ತಿಗೆ ಭಾಜನರಾದ ಬೆಳಗಾವಿಯ ಹಿರಿಯ ಸಾಹಿತಿ ಬಿ.ಎಸ್.ಗವಿಮಠ ಅವರನ್ನು ಶನಿವಾರ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಹಿರಿಯ ಪತ್ರಕರ್ತ, ಸಾಹಿತಿ,ಕವಿ ಡಾ.ಸರಜೂ ಕಾಟ್ಕರ್, ಡಾ.ರಾಮಕೃಷ್ಣ ಮರಾಠೆ, ರವಿ ಕೊಟಾರಗಸ್ತಿ,
ಅಶೋಕ ಚಂದರಗಿ ಉಪಸ್ಥಿತರಿದ್ದರು.