ಬೆಳ್ವೆ : ಬೆಳ್ವೆ ಶ್ರೀಶಂಕರನಾರಾಯಣ ದೇವಳದಲ್ಲಿ ಶ್ರೀಮನ್ಮಹಾರಥೋತ್ಸವವು ಎ.23 ನೇ ಮಂಗಳವಾರ ನಡೆಯಲಿದೆ.
ಮಧ್ಯಾಹ್ನ ಶ್ರೀಮನ್ಮಹಾರಥಾರೋಹಣ ಮಧ್ಯಾಹ್ನ
ಸಾರ್ವಜನಿಕ ಮಹಾ ಅನ್ನಸಂತರ್ಪಣೆ,ಸಂಜೆ
ಶ್ರೀಮನ್ಮಹಾರಥೋತ್ಸವ,ರಾತ್ರಿ ಭೂತ ಬಲಿ,
ಶಯನೋತ್ಸವ,ಕವಾಟ ಬಂಧನ, ಎ.24 ನೇ ಬುಧವಾರ
ಕವಾಟ ವಿಸರ್ಜನೆ,ತುಲಾಭಾರ,ಮಹಾಪ್ರಸಾದ
ವಿತರಣೆ,ಚೂಣೋತ್ಸವ,ಅವಭೃತಸ್ನಾನ,ಧ್ವಜಾವರೋಹಣ,ಪೂರ್ಣಹುತಿ,ಪ್ರಸಾದ ವಿತರಣೆ,
ಎ.25 ನೇ ಗುರುವಾರ ರಾತ್ರಿ ವಿವಿಧ ಸಾಂಸ್ಕೃತಿಕ
ಕಾರ್ಯಕ್ರಮಗಳು,ಕೆಂಡೋತ್ಸವ, ಎ.26 ನೇ
ಶುಕ್ರವಾರ ಸಂಪ್ರೋಕ್ಷಣೆ,ಗಣಯಾಗ,
ಪ್ರಾಯಾಶ್ಚಿತ ಪ್ರಧಾನ ಹೋಮ,ಕುಂಭಾಭಿಷೇಕ
ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.