ಬೆಳಗಾವಿ :
ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪ್ರಶಾಂತ ಮಾವರಕರ ಭೂಗೋಳಶಾಸ್ತ್ರದಲ್ಲಿ ಮಂಡಿಸಿದ ಮಾರಪೊ ಮೆಟ್ರಿಕ್ ಎಸಾಲೈಸಿಸ್ ಆಪ್ ಹಿರಣ್ಯಕೇಶಿ ರಿವರ್ ಬೆಸಿನ್: ಅ ಜಿಯೊಮಾರಪೊಜಿಕಲ್ ಸ್ಟಡಿಸ್ ಗೆ ಪಿಎಚ್ಡಿ ಪದವಿ ನೀಡಿದೆ.
ಆರ್ಸಿಯುನ ಭೂಗೋಳಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಸಂಶೋಧನಾ ಮಾರ್ಗದರ್ಶಕ ಡಾ.ಎಂ.ಬಿ.ಚಲವಾದಿ ಮಾರ್ಗದರ್ಶನದಲ್ಲಿ ಪ್ರಶಾಂತ ಮಾವರಕರ ಸಂಶೋಧನೆ ನಡೆಸಿದ್ದಾರೆ..