ನ್ಯೂಯಾರ್ಕ್: ಇತ್ತೀಚೆಗೆ
ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹತ್ಯೆಗೆ ಖಂಡನೆ ಇದೀಗ ದೇಶದ ಗಡಿದಾಟಿದೆ. ನೇಹಾ ಹತ್ಯೆ ಖಂಡಿಸಿ ಅಮೆರಿಕದ ಪ್ರಸಿದ್ದ ನ್ಯೂಯಾರ್ಕ್ ಸ್‌ವೇರ್ ನಲ್ಲಿರುವ ಪರದೆಗಳ ಮೇಲೂ ಪ್ರದರ್ಶನಗೊಂಡಿದೆ. ಅಮೆರಿಕದಲ್ಲಿರುವ ಭಾರತೀಯ ಮೂಲದ ಹಿಂದೂಗಳು, ‘ಜಸ್ಟಿಸ್ ಫಾರ್ ನೇಹಾ’, ‘ಸ್ಟಾಪ್ ಲವ್ ಜಿಹಾದ್’, ‘ಸೇವ್ ಹಿಂದೂ ಗರ್ಲ್’ ಹೆಸರಿನಲ್ಲಿ ನೇಹಾ ಫೋಟೋ ಸಮೇತ ಬರಹಗಳನ್ನು ಪ್ರಕಟಿಸಿ ಗಮನ ಸೆಳೆದಿವೆ. ಇತ್ತೀಚೆಗೆ ನೇಹಾಳನ್ನು ಫಯಾಜ್ ಎಂಬಾತ ಕಾಲೇಜು ಆವರಣದಲ್ಲೇ ಭೀಕರವಾಗಿ ಹತ್ಯೆಗೈದಿದ್ದ.