ಹೈದರಾಬಾದ್ :
ತೆಲಂಗಾಣ ಸಿಎಲ್‌ಪಿ ನಾಯಕನ ರೇವಂತ್ ರೆಡ್ಡಿ ಆಯ್ಕೆಯಾಗಿದ್ದಾರೆ.

ಹೈದರಾಬಾದ್‌ನ ಗಚ್ಚಿಬೌಲಿಯ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ರೇವಂತ್ ರೆಡ್ಡಿ ಆಯ್ಕೆಯಾಗಿದ್ದಾರೆ. ರೇವಂತ್ ಅವರ ಹೆಸರು ಪ್ರಸ್ತಾಪಕ್ಕೆ ಭಟ್ಟಿ ವಿಕ್ರಮಾರ್ಕ, ದಾಮೋದರ ರಾಜನರಸಿಂಹ, ಪೊನ್ನಂ ಪ್ರಭಾರ, ಕೊಂಡ ಸುರೇಖಾ, ಸೀತಕ್ಕ, ತುಮ್ಮಲ ನಾಗೇಶ್ವರರವರು ಸೇರಿದಂತೆ ಹಲವರು ಒಪ್ಪಿಗೆ ಸೂಚಿಸಿದರು. ಮಲ್ಲಿಕಾರ್ಜುನ ಖರ್ಗೆ ಸಿಎಂ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.