ಗೋಳಿಯಂಗಡಿ :
ಗೋಳಿಯಂಗಡಿ ನಿವಾಸಿ ಸಿದ್ದ ನಾಯ್ಕ (80 ವರ್ಷ ) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ನಿಧನರಾದರು. ಪ್ರಗತಿಪರ ಕೃಷಿಕರಾಗಿ, ಹಳ್ಳಿಗಳಲ್ಲಿ ತಿರುಗಿ ಗೇರುಬೀಜ,ಕೃಷಿ ಉತ್ಪತ್ತಿ,ಕಾಡು ಉತ್ಪತ್ತಿ ಖರೀಧಿಸಿ ವ್ಯಾಪಾರ ಮಾಡುತ್ತಿದ್ದರು. ಕುಡುಬಿ ಜನಾಂಗದ ಹೋಳಿ ನೃತ್ಯದಲ್ಲಿ ಅಪಾರ ಅನುಭವವನ್ನು ಹೊಂದಿದ್ದರು.‌ ಪತ್ನಿ,ನಾಲ್ವರು ಪುತ್ರರು,ಪುತ್ರಿಯನ್ನು ಅಗಲಿದ್ದಾರೆ.