ರಾಜಕೋಟ್ :

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಇಂದು ಭರ್ಜರಿ ದ್ವಿಶತಕ ಬಾರಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಯಶಸ್ವಿ ಜೈಸ್ವಾಲ್ ಅವರು 200 ರನ್ ಗಳಿಸಿದರು. ಇದೇ ಮೊದಲ ಟೆಸ್ಟ್ ಆಡುತ್ತಿರುವ ಸರ್ಫರಾಜ್ ಖಾನ್ ದ್ವಿತೀಯ ಇನ್ನಿಂಗ್ಸ್ ನಲ್ಲಿ ಭರ್ಜರಿ ಅರ್ಧಶತಕ ಗಳಿಸಿದರು.

22 ವರ್ಷದ ಯಶಸ್ವಿ ಜೈಸ್ವಾಲ್ ಕೇವಲ ಆರು ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕದ ಸಾಧನೆ ಮಾಡಿದ್ದಾರೆ.

ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ದ್ವಿಶತಕ
203*MAK ಪಟೌಡಿ ವಿರುದ್ಧ ಇಂಗ್ಲೆಂಡ್ ದೆಹಲಿ 1964
200*D ಸರ್ದೇಸಾಯಿ ವಿರುದ್ಧ WI ಮುಂಬೈ BS 1965
220 ಎಸ್ ಗವಾಸ್ಕರ್ ವಿರುದ್ಧ WI ಪೋರ್ಟ್ ಆಫ್ ಸ್ಪೇನ್ 1971
221 ಎಸ್ ಗವಾಸ್ಕರ್ ವಿರುದ್ಧ ಇಂಗ್ ದಿ ಓವಲ್ 1979
281 VVS ಲಕ್ಷ್ಮಣ್ ವಿರುದ್ಧ ಆಸ್ಟ್ರೇಲಿಯಾ ಕೋಲ್ಕತ್ತಾ 2001
212 ವಾಸಿಂ ಜಾಫರ್ ವಿರುದ್ಧ WI ಸೇಂಟ್ ಜಾನ್ಸ್ 2006
200*ಯಶಸ್ವಿ ಜೈಸ್ವಾಲ್ ವಿರುದ್ಧ ಇಂಗ್ಲೆಂಡ್ ರಾಜ್‌ಕೋಟ್ 2024

ಸತತ ಟೆಸ್ಟ್‌ಗಳಲ್ಲಿ (ಭಾರತ) 200 ರನ್‌ಗಳನ್ನು ಹೊಡೆದಿರುವುದು
ವಿನೋದ್ ಕಾಂಬ್ಳಿ: 224 ವಿರುದ್ಧ ಇಂಗ್ಲೆಂಡ್ ಮುಂಬೈ WS | 227 ವಿರುದ್ಧ ಜಿಮ್ ಡೆಲ್ಲಿ (1992/93)
ವಿರಾಟ್ ಕೊಹ್ಲಿ: 213 vs SL ನಾಗ್ಪುರ | 243 vs SL ದೆಹಲಿ (2017/18)
ಯಶಸ್ವಿ ಜೈಸ್ವಾಲ್: 209 vs ಇಂಗ್ಲೆಂಡ್ ವೈಜಾಗ್ | 200* ವಿರುದ್ಧ ಇಂಗ್ಲೆಂಡ್ ರಾಜ್‌ಕೋಟ್ (2023/24)