ಬೆಳಗಾವಿ: ಸರಣಿ ಅಪಘಾತ ಸಂಭವಿಸಿ ಮೂವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ನಿಪ್ಪಾಣಿ- ಮಹಾಲಿಂಗಪುರ ರಸ್ತೆಯಲ್ಲೇ ನಡೆದಿದೆ.

ಲಾರಿ-ಕಾರು ಹಾಗೂ 2 ಬೈಕ್ ಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳು ಹೆಸರು ತಿಳಿದು ಬಂದಿಲ್ಲ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಸರಣಿ ಅಪಘಾತ: ಮೂವರ ಸ್ಥಿತಿ ಚಿಂತಾಜನಕ