ಬೆಳಗಾವಿ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬುಧವಾರ ನಗರದಲ್ಲಿ ತಿರಂಗಾ ಜಾಥಾ ಎಲ್ಲರ ಗಮನ ಸೆಳೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ವಿದ್ಯಾರ್ಥಿಗಳ ಸೇರಿದಂತೆ ನಾಗರಿಕರು ದೇಶಭಕ್ತಿ ಸಾರುವ ಘೋಷಣೆ ಕೂಗಿ ಎಲ್ಲರ ಗಮನ ಸೆಳೆದರು. ಸುಮಾರು ಮೂರು ಕಿಲೋ ಮೀಟರ್ ಹೆಜ್ಜೆ ಹಾಕಿದರು. 45 ಮೀಟರ್ ಉದ್ದದ ರಾಷ್ಟ್ರ ಧ್ವಜದೊಂದಿಗೆ ವಿದ್ಯಾರ್ಥಿಗಳು ಸಾಗುತ್ತಿರುವ ದೃಶ್ಯ ಮನಮೋಹಕವಾಗಿತ್ತು.