ಹಿಲಿಯಾಣ : ಹಿಲಿಯಾಣ ಹಳಮನೆಯ ಹೊರಳಿಮಕ್ಕಿ ಕುಟುಂಬಸ್ಥರ ಮೂಲ ನಾಗಬನದಲ್ಲಿ ಕುಟುಂಬಸ್ಥರ ಸೇವೆಯಾಗಿ ಚತುಃ ಪವಿತ್ರ ನಾಗಮಂಡಲೋತ್ಸವ ಮಾರ್ಚ್ 30 ರಂದು ನಡೆಯಲಿದೆ.

ಬೆಳಗ್ಗಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ನಾಗ ದೇವರಿಗೆ ವಿಶೇಷ ಪೂಜೆ, ಮಧ್ಯಾಹ್ನ 12ಕ್ಕೆ ಮಹಾ ಅನ್ನಸಂತರ್ಪಣೆ, ರಾತ್ರಿ ಹಾಲಿಟ್ಟು ಸೇವೆ, ನಾಗಮಂಡಲೋತ್ಸವ ನಡೆಯಲಿದೆ ಎಂದು ಸೇವಾದಾರರು ತಿಳಿಸಿದ್ದಾರೆ.