ಬೆಳಗಾವಿ : ಬೆಳಗಾವಿಯ ಹೋಟೇಲ್ ಸಂಕಮ ರೆಸಿಡೆನ್ಸಿಯಲ್ಲಿ ತೊಟಗಾರಿಕಾ ರೈತ ಮಹಿಳೆಯರಿಗಾಗಿ ಮಂಗಳವಾರ ಏರ್ಪಡಿಸಲಾಗಿದ್ದ ತೋಟಗಾರಿಕೆ ತರಬೇತಿ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿವಾಗ್ರೋ ಕಂಪನಿಯ ಚಿರಾಗ್ ಜೈನ್, ಸೂರ್ಯಂ ಚಪ್ಪರ್, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಮೊದಲಾದವರು ಭಾಗವಹಿಸಿದ್ದರು.