ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 8 ಮಂದಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ (ನಾನ್ ಐಪಿಎಸ್) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ. ವರ್ಗ ಪಟ್ಟಿ ಹೀಗಿದೆ: ಎಸ್.ಎನ್.ಶ್ರುತಿ-ಬೆಳಗಾವಿ, ಕರಿಬಸವೇಗೌಡ-ವಿಧಾನಸೌಧ ಭದ್ರತೆ, ವೆಂಕಟೇಶ ಪ್ರಸನ್ನ-ದಕ್ಷಿಣ ಕನ್ನಡ, ಸಿ.ಆರ್.ರವಿಶಂಕರ್- ಕೋಲಾರ, ಪ್ರವೀಣ್.ಎಚ್.ನಾಯಕ್- ಡಿಸಿಪಿ ಕಲಬುರಗಿ, ಎ. ಆರ್,ಕರ್ನೂಲ್- ಡಿಸಿಆರ್‌ಇ ಕಲಬುರಗಿ, ಚನ್ನವೀರಪ್ಪ ಬಿ.ಹಡಪದ- ಡಿಸಿಪಿ ದಕ್ಷಿಣ (ಸಿಎಆರ್) ಬೆಂಗಳೂರು ಹಾಗೂ ಎಂ.ಎ.ನಟರಾಜ್-ಡಿಜಿ ಕಚೇರಿ.