| Latest Version 9.0.7 |

Lifestyle

ಬೆಳಗಾವಿ ರಿಸಾಲ್ದಾರಗಲ್ಲಿ ರಾಮಕೃಷ್ಣ ಮಿಷನ್ ನಲ್ಲಿ ವಿಶೇಷ ಸತ್ಸಂಗ

 

ಬೆಳಗಾವಿ : ಸ್ವಾಮಿ ವಿವೇಕಾನಂದ ಮಾರ್ಗ (ರಿಸಾಲ್ದಾರ್ ಗಲ್ಲಿ)ಯ ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ ನ. 30 ರಂದು ವಿಶೇಷ ಸತ್ಸಂಗ ಏರ್ಪಡಿಸಲಾಗಿದೆ.

ಸಂಜೆ 6 ಕ್ಕೆ ಶ್ರೀ ಲಲಿತಾ ಸಹಸ್ರನಾಮ
ಪಾರಾಯಣ, 6.30 ಕ್ಕೆ ಭಜನೆ, 7:15ಕ್ಕೆ ಕನ್ನಡ ಮತ್ತು ಮರಾಠಿಯಲ್ಲಿ ಪ್ರವಚನ ಏರ್ಪಡಿಸಲಾಗಿದೆ.

Team Udayaprabha
";